<p> ಮಾತಾಡಿ ಕೆಟ್ಟರಾ.. ಪಿತೂರಿ.. ಷಡ್ಯಂತ್ರ್ಯಕ್ಕೆ ಬಲಿಯಾದ್ರಾ ಸಿದ್ದು ಪರಮಾಪ್ತ ರಾಜಣ್ಣ..? ಬಲಗೈ ಬಂಟನನ್ನೇ ಮಂತ್ರಿ ಪಟ್ಟದಿಂದ ಕಿತ್ತೆಸೆದದ್ದೇಕೆ ಮುಖ್ಯಮಂತ್ರಿ ಸಿದ್ದರಾಮಯ್ಯ..? 'ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ' ಕನಕಪುರ ಬಂಡೆಯ ಮರ್ಮಸಂದೇಶ..! </p>