ವರ್ಷವಾದರೂ ಕಾಳಿ ನದಿಗೆ ಪರ್ಯಾಯ ಸೇತುವೆ ಕಾಮಗಾರಿ ಪ್ರಾರಂಭವಾಗದ ಹಿನ್ನೆಲೆಯಲ್ಲಿ ವಾಹನ ಸವಾರರು ಇಕ್ಕಟ್ಟಾದ ಸೇತುವೆಯಲ್ಲಿ ಸಂಚಾರ ಮುಂದುವರಿಸಿದ್ದಾರೆ.