prahlad joshi rests in KN Rajanna Resignation matter

ಕರ್ನಾಟಕದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸತ್ಯವನ್ನು ಹೇಳಿದ್ದಕ್ಕಾಗಿ ವಜಾಗೊಳಿಸಲಾಯಿತು. ರಾಹುಲ್ ಗಾಂಧಿಯವರು ದುರಹಂಕಾರದ ಪ್ರದರ್ಶನದಲ್ಲಿ, ರಾಜಣ್ಣರನ್ನು ವಜಾಗೊಳಿಸಿದೆ. ಹಿರಿಯ ಮುಖಂಡ ಮತ್ತು ಎಸ್ ಟಿ ಸಮುದಾಯದ ಹಿರಿಯರನ್ನು ನಡೆಸಿಕೊಂಡು ರೀತಿ ನಿಜಕ್ಕೂ ಅಮಾನವೀಯ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ

Decr: Karnataka Cooperation Minister K. N. Rajanna was dismissed for speaking the truth. Rahul Gandhi, in an act of arrogance, removed Rajanna. Union Minister Pralhad Joshi has alleged that the way a senior leader and an elder from the ST community was treated is truly inhumane.

#mansoonsession
#KarnatakaLegislativeassembly
#Siddaramaiah #Karnataka #BJP #DCMDKShivakumar #JDS #MallikarjunKharge #UTKhader #vsunilkumar #siddaramaiah
#honeytrap #rameshjarakiholi #KNRajanna #DKShivakumar
#powersharing KN Rajanna

~HT.188~ED.288~PR.28~