Surprise Me!

Avinash shetty: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಸ್ಪರ್ಧಿಗಳು ಟಚ್ ಅಲ್ಲಿ ಇರ್ತಾರಾ..?

2025-08-14 43 Dailymotion

Bigg Boss Kannada 10 contestant Avinash Shetty Bigg Boss Moments.

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ವೈಲ್ಡ್ ಕಾರ್ಡ್ ಎಂಟ್ರಿ ಕಂಟೆಸ್ಟೆಂಟ್ ಅವಿನಾಶ್ ಶೆಟ್ಟಿ ತಮ್ಮ ಮುಂಬರುವ ಕೆಲವೊಂದು ಪ್ರಾಜೆಕ್ಟ್ ಗಳ ಬಗ್ಗೆ ಫಿಲ್ಮಿಬೀಟ್ ಕನ್ನಡದ ಬಳಿ ಮಾತನಾಡಿದ್ದಾರೆ ಜೊತೆಗೆ ಬಿಗ್ ಬಾಸ್ ನಲ್ಲಿ ಕಳೆದಂತಹ ಕ್ಷಣಗಳು ಹಾಗೂ ತುಳು ಫಿಲ್ಮ್ ಇಂಡಸ್ಟ್ರಿ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಒಂದು ಎಪಿಸೋಡ್ ನಲ್ಲಿ ತಮ್ಮ ಕೋ ಕಂಟೆಸ್ಟೆಂಟ್ ಆದಂತಹ ತನಿಷಾ ಕುಪ್ಪಂಡ ಅವರಿಗೆ ಕಾಲ್ ಮಾಡಿ ಪ್ರಾಂಕ್ ಮಾಡಿದ್ದಾರೆ.

Bigg Boss Kannada Season 10 wildcard entry contestant Avinash Shetty spoke to FilmiBeat Kannada about some of his upcoming projects. He also shared his experiences from his time on Bigg Boss and expressed his views on the Tulu film industry. In this episode, he made a prank call to his co-contestant Tanisha Kuppanda.

#StarTalk #AvinashShetty #BiggBossKannada10 #WildcardEntry #TuluFilmIndustry #FilmiBeatKannada #TanishaKuppanda #KannadaEntertainment #BiggBossMoments #CelebrityInterview #AvinashProjects #KannadaCinema #BBK10 #TuluMovies #KannadaNews #PrankCall #Funny #Comedy #StarTalk #Sangeetasringeri

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~HT.188~PR.324~ED.33~CA.174~##~

Buy Now on CodeCanyon