Surprise Me!

ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು: ಸುಪ್ರೀಂ ಆದೇಶದಂತೆ ಕ್ರಮ - ಸೀಮಂತ್​ ಕುಮಾರ್ ಸಿಂಗ್​

2025-08-14 10 Dailymotion

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ 7 ಜನ ಆರೋಪಿಗಳ ಜಾಮೀನು ರದ್ದುಗೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಳ್ಳಲಿರುವ ಮುಂದಿನ ಪ್ರಕ್ರಿಯೆಗಳೇನು ಎಂಬ ಮಾಹಿತಿ ಇಲ್ಲಿದೆ.

Buy Now on CodeCanyon