Surprise Me!

ಉತ್ತರ ಕನ್ನಡ : ಜಿಲ್ಲೆಯ ಹಸೆ ಚಿತ್ತಾರ ಕಲೆಗಾತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

2025-08-14 7 Dailymotion

ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ. ಅದರಲ್ಲಿ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಸವಂತೆಯ ಸರಸ್ವತಿ ನಾಯ್ಕ ಕೂಡ ಆಯ್ಕೆಯಾಗಿದ್ದಾರೆ.

Buy Now on CodeCanyon