Surprise Me!

ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ- ಸುಬ್ಬಿ ಮರಳಿ ಜೈಲಿಗೆ! ಜೈಲಿನಿಂದ ವಾಪಸ್​​ ಬರೋದ್ಯಾವಾಗ?

2025-08-15 108 Dailymotion

<p>ಬೆನ್ನು ನೋವು ಇದೆ.. ಆಪರೇಷನ್​ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್​ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್​ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್​ ಶೂಟಿಂಗ್​​ ಮುಗಿಸಿಕೊಂಡು ಫಾರಿನ್​ ಟ್ರಿಪ್​ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್​​ ಅ್ಯಂಡ್​ ಗ್ಯಾಂಗ್​​ ಜಮರಳಿ ಜೈಲಿಗೆ ಹೋಗ ಪರಿಸ್ಥಿತಿ ಬಂದಿದೆ</p>

Buy Now on CodeCanyon