Surprise Me!

ಈಟಿವಿ ಭಾರತ ಫಲಶ್ರುತಿ - ಸೋಯಾಬಿನ್ ಬೆಳೆಗೆ ಕೀಟಬಾಧೆ: ಕೃಷಿ ಅಧಿಕಾರಿಗಳ ಭೇಟಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಡಿಸಿ ಮನವಿ

2025-08-16 6 Dailymotion

ಬೆಳಗಾವಿಯ ಹಲವು ಗ್ರಾಮದಲ್ಲಿ ಹೊಸ ಕೀಟಬಾಧೆಯಿಂದ ರೈತರು ತಮ್ಮ ಸೋಯಾಬಿನ್​ ಬೆಳೆಯನ್ನು ನಾಶಪಡಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಸದ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Buy Now on CodeCanyon