Surprise Me!

ಗಣೇಶ ಮಂಡಳಿಗಳ ಜೊತೆಗೆ ಸಭೆ: ಪಿಒಪಿ ಮೂರ್ತಿ ಬ್ಯಾನ್ ವಿಚಾರಕ್ಕೆ ಡಿಸಿ ರೋಷನ್ ಹೇಳಿದ್ದೇನು?

2025-08-16 38 Dailymotion

ಗಣೇಶ ಮಂಡಳಿಗಳ ಜೊತೆಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮುಂದಿನ‌ ದಿನಗಳಲ್ಲಿ ಪಿಒಪಿ ಗಣೇಶ್​ ಮೂರ್ತಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Buy Now on CodeCanyon