Surprise Me!

ಜೈಲು ಸೇರಿರೋ ದರ್ಶನ್​ಗೆ ಮತ್ತೊಂದು ಶಾಕ್​; ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​?

2025-08-18 0 Dailymotion

<p>ಹೆಂಗೆಲ್ಲಾ ಮೆರೆದಿದ್ದ ಆ ಮನುಷ್ಯ.. ಒಂದು ಮಾತು ಹೇಳಿದ್ರೆ ಲಕ್ಷಾಂತರ ಮಂದಿ ಬಂದು ನಿಲ್ಲುತ್ತಿದ್ರು.. ಆತನಿಗಾಗಿ ಏನ್​​ ಬೇಕಾದ್ರೂ ಮಾಡೋ ಅಭಿಮಾನಿಗಳಿದ್ರು.. ಆದ್ರೆ ಇವತ್ತು ಆತ ಮಾಡಿದ ಒಂದು ತಪ್ಪು ಆತನನ್ನ ಮಾಲಕ್ಕು ಗೋಡೆಯ ಮಧ್ಯೆ ಕೂರಿಸಿದೆ..  </p>

Buy Now on CodeCanyon