<p>ಸಾಮಾನ್ಯ ಶಿಕ್ಷಣ ಪಡೆಯಲಿ, ಉನ್ನತ ಶಿಕ್ಷಣ ಪಡೆಯಲಿ, ಶಿಕ್ಷಣ ಪಡೆದ ನಂತರ ಯುವಕ, ಯುವತಿಯರು ನಗರದ ಕಡೆಗೆ ಮುಖ ಮಾಡುತ್ತಾರೆ. ಮನೆಯಲ್ಲಿ ಜಮೀನು ಇದ್ದರು ಸಹ ಈ ಜಮೀನಿನಲ್ಲಿ ದುಡಿದು ಲಾಭ ಗಳಿಸೋದು ಅಷ್ಟರಲ್ಲಿ ಇರುತ್ತೆ ಅಂದುಕೊಳ್ಳುವವರ ಸಂಖ್ಯೆಯೆ ಹೆಚ್ಚು. ಆದರೆ ಕೃಷಿಯನ್ನು ನಾವು ಪ್ರೀತಿಸಿದರೆ ಅದು ನಮ್ಮ ಕೈ ಹಿಡಿಯುತ್ತದೆ ಎಂಬುದನ್ನು ಇಲ್ಲೊಬ್ಬ ಕೃಷಿ ಪ್ರೇಮಿ ಸಾಬೀತು ಮಾಡಿದ್ದಾರೆ. </p>