<p> ಪಾಕಿಸ್ತಾನಕ್ಕೆ ಪ್ರವಾಹ ಗದಪ್ರಹಾರ.. 350ಕ್ಕೂ ಅಧಿಕ ಬಲಿ..! ಮೃತ್ಯು ಮಳೆಗೆ ಮುಳುಗಿದ ಪಾಕ್ ಸ್ಮಶಾನ ಸ್ಥಿತಿ..! ರಕ್ಕಸ ರೂಪದಲ್ಲಿ ನುಗ್ಗಿದ ನೀರಿಗೆ ಎಲ್ಲವೂ ವಿನಾಶ..! ವರುಣಾಘಾತಕ್ಕೆ ನಲುಗಿದ ಖೈಬರ್ ಪಖ್ತುಂಖ್ವಾ..! ಅಳು.. ಆಕ್ರಂದನ.. ಪಾಕ್ಗೆ ಪ್ರಕೃತಿಯ ನರಕ ದರ್ಶನ..! ತಿಂಗಳ ಅಂತರ.. ಪಾಕ್ನಲ್ಲಿ ಮತ್ತೆ ಮಾರ್ಧನಿಸಿದ್ದೇಕೆ ಮೃತ್ಯುಕೇಕೆ..? ಮಳೆ ಉಗ್ರಾವತಾರ.. ಸಾವೆಷ್ಟು..? ನೋವೆಷ್ಟು.? </p>