Surprise Me!

ಎಸ್​ಐಟಿ ದಾರಿ ತಪ್ಪಿಸಿದನಾ ಅನಾಮಿಕ ದೂರುದಾರ? ಬುರುಡೆ ಹೊತ್ತು ತಂದಿದ್ದ ಅನಾಮಿಕನ ವಿಚಾರಣೆಗಿಳಿದ ಎಸ್​ಐಟಿ

2025-08-19 3,177 Dailymotion

<p>ಅನಾಮಿಕ ತಂದ ತಲೆಬುರುಡೆ ಯಾರದ್ದು? ಎಂದು ವಿಚಾರಣೆ; ಎಸ್​ಐಟಿ ರಚನೆಯಾದ 40ನೇ ದಿನಕ್ಕೆ ದೂರುದಾರನ ವಿಚಾರಣೆ; ಪ್ರಶ್ನೆಗಳಿಗೆ ಉತ್ತರಿಸಲು ಅನಾಮಿಕ ದೂರುದಾರನ ಪರದಾಟ; ಗೊಂದಲದ ಹೇಳಿಕೆಗಳನ್ನು ನೀಡುತ್ತಿರೋ ಅನಾಮಿಕ ದೂರುದಾರ; ಎಸ್​ಐಟಿ ಅಧಿಕಾರಿಗಳ ಮುಂದೆ ದೂರುದಾರನ ಹೈಡ್ರಾಮಾ</p>

Buy Now on CodeCanyon