<p>ದೇಶ ಕಾಯೋ ಸೈನಿಕನನ್ನು ನಡು ರಸ್ತೆಯಲ್ಲೇ ಥಳಿಸಿದ ಗ್ಯಾಂಗ್..! ರೋಗಿ ಸಾವು.. ರೊಚ್ಚಿಗೆದ್ದ ಕುಟುಂಬ.. ಆಸ್ಪತ್ರೆ ಧ್ವಂಸ..! ಆಲ್ಕೋಹಾಲ್ ಅಮಲು.. ನದಿಗೆ ಹಾರಿದವನ ಕಥೆ ಏನಾಯ್ತು..? ಜಾಲಿ ಮೂಡ್ನಲ್ಲಿದ್ದವರಿಗೆ ಶಾಕ್.. ಸಂಭ್ರಮದಲ್ಲಿ ಸಂಭವಿಸಿದ ದುರಂತ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ</p>