<p>ಉಪರಾಷ್ಟ್ರಪತಿ ಕುರ್ಚಿ, ಈಗ ಖಾಲಿ.. ಅದರ ಮೇಲೆ ಕಣ್ಣಿಟ್ಟಿರೋದು ದೇಶದ ಎರಡು ಪ್ರಬಲ ಪಡೆಗಳು.. ಒಂದು ಕಡೆ ಆಡಳಿತಾರೂಢ ಎನ್‌ಡಿಎ.. ಇನ್ನೊಂದು ಕಡೆ ವಿರೋಧ ಪಕ್ಷಗಳ ಬಣ.. ಇಡೀ ದೇಶದ ಕಣ್ಣು ಈ ಕದನದ ಮೇಲೆ ನೆಟ್ಟಿದೆ.. ಈ ರಾಜಕೀಯ ರಣಾಂಗಣಕ್ಕೆ ಎನ್‌ಡಿಎ ಕಡೆಯಿಂದ ಕಣಕ್ಕಿಳಿದಿರೋದು ತಮಿಳುನಾಡಿನ ಪ್ರಮುಖ ನಾಯಕ.. ಅವರ ಎದುರು ಹೋರಾಡೋಕೆ ವಿರೋಧ ಪಕ್ಷದ ಅಭ್ಯರ್ಥಿ ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.. </p>