ತುಂಗಾ-ಭದ್ರಾ ಅಣೆಕಟ್ಟೆನಿಂದ ನದಿಗೆ ನೀರು ಬಿಡುಗಡೆ: ಸಾವಿರಾರು ಎಕರೆ ಬೆಳೆ ಜಲಾವೃತ: ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತರು
2025-08-20 12 Dailymotion
ಒಳ ಹರಿವು ಹೆಚ್ಚಳವಾಗಿದ್ದು ತುಂಗಾ - ಭದ್ರಾ ಜಲಾಶಯಗಳಿಂದ ನೀರು ಬಿಡುಗಡೆಗೊಳಿಸಲಾಗಿದ್ದು, ದಾವಣಗೆರೆಯ ಜಿಲ್ಲೆಯ ಮೂರು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿ ಜಲಾವೃತಗೊಂಡಿದೆ.