<p>ದೇಶದ ಆರ್ಥಿಕ ರಾಜಧಾನಿ.. ಮಾಯಾನಗರಿ ಮುಂಬೈ, ಈಗ ಮುಸುಕು ಮುಸುಕು.. ತಲೆ ಎತ್ತಿ ನೋಡಿದರೆ ಕಡುಗಪ್ಪು ಆಕಾಶ.. ಗುಡುಗು ಮಿಂಚುಗಳು ಭಯಾನಕ ದೃಶ್ಯ.. ನೆಲದ ಮೇಲೆಲ್ಲಾ ಜಲಾಸುರನ ರೌದ್ರತಾಂಡವ.. ಇದು ಬರೀ ಮಳೆಯಲ್ಲ.. ಬೀದಿಗಳ ತುಂಬಾ ನೀರು.. ಮನೆಯೊಳಗೆಲ್ಲಾ ನೀರು.. ಇಡೀ ನಗರವೇ ಜಲಾವೃತ.. ಪ್ರಕೃತಿಯ ಮುನಿಸೋ, ಅಥವಾ ಮನುಷ್ಯನ ನಿರ್ಲಕ್ಷ್ಯದ ಫಲಿತಾಂಶವೋ? ಗೊತ್ತಿಲ್ಲ, ಆದ್ರೆ ಮಹಾನಗರ ಮುಳುಗೋ ಭೀತಿಯಲ್ಲಿದೆ.. ಆ ಪರಿಸ್ಥಿತಿ ಹೇಗಿದೆ ಅನ್ನೋದರ ಪೂರ್ತಿ ಕತೆ, ಇಲ್ಲಿದೆ ನೋಡಿ..</p>