Surprise Me!

ಐನಾತಿ ಅಜ್ಜಿ, AI ಸಮೀರ! ನಾವು ಕೊಟ್ಟಿರೋ ಡೋಸ್​ಗೆ ಧರ್ಮಸ್ಥಳ ವಿರೋಧಿ ಗ್ಯಾಂಗ್ ತತ್ತರ, ಏನಿರಲಿದೆ ಉತ್ತರ?

2025-08-20 749 Dailymotion

<p>ಆಕೆಗೆ ಮಗಳೇ ಇಲ್ಲ.. ಆದರೂ ನನ್ನ ಮಗಳನ್ನ ಧರ್ಮಸ್ಥಳದವರು ಕೊಂದು ಹೂತಾಕಿದ್ದಾರೆ ಅಂತ ಹೇಳಿಕೊಂಡು ಬಂದಿದ್ಲು.. ನಿನ್ನ ಮಗಳ ಫೋಟೋ ಕೊಡಮ್ಮ ಅಂದ್ರೆ ಆಕೆಯ ಬಳಿ ನಂಬಲಾಗದ ಉತ್ತರಗಳು.. ಆಕೆಯ ಮೇಲೆ ಆವತ್ತೇ ನಮಗೆ ಡೌಟ್​​ ಬಂದಿತ್ತು.. ಅದೇ ಡೌಟ್​ ಮೇಲೆ ತನಿಖೆಗಿಳಿದಾಗ ನಮಗೆ ಆಕೆಯ ಬಾವ ಸಿಕ್ಕಿದ್ರು</p>

Buy Now on CodeCanyon