ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹ ತಡೆದ ಬಾಲಕಿ: ವಿದ್ಯಾಭ್ಯಾಸಕ್ಕೆ ಬೆಳಕಾದ ತಹಶೀಲ್ದಾರ್
2025-08-20 23 Dailymotion
SSLCಯಲ್ಲಿ ಶೇಕಡಾ 94ರಷ್ಟು ಅಂಕ ಪಡೆದ ಬಾಲಕಿಗೆ ಆಕೆಯ ಪೋಷಕರು ಬಡತನದ ಹಿನ್ನೆಲೆ ಬಾಲ್ಯವಿವಾಹ ಮಾಡಿಸಲು ಹೊರಟಿದ್ದರು. ಆ ಮದುವೆಯನ್ನು ತಾನೇ ಧೈರ್ಯ ಮಾಡಿ ನಿಲ್ಲಿಸಿದ್ದಾಳೆ.