ಉಕ್ಕಿದ ಘಟಪ್ರಭೆ, ಗೋಕಾಕಿನಲ್ಲಿ ಪ್ರವಾಹ: ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು
2025-08-20 38 Dailymotion
ಪ್ರತಿ ವರ್ಷ ನದಿಗಳು ಉಕ್ಕಿ ಹರಿದಾಗ ಗೋಕಾಕಿನಲ್ಲಿ ಪ್ರವಾಸ ಪರಿಸ್ಥಿತಿ ಉಂಟಾಗಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಡಿಸಿಗೆ ಜನರು ಮನವಿ ಮಾಡಿದರು.