ಸೂರಿಲ್ಲದ ಬಡವ, ವಿಧವೆಯರಿಗೆ ಮನೆ ಕಟ್ಟುವ ಯೋಜನೆ: ತಂದೆಯ ಕನಸಿಗೆ ನೀರೆರೆದು 55 ಮನೆ ಕಟ್ಟುತ್ತಿರುವ ಕರ್ನಿರೆ ಕುಟುಂಬ
2025-08-20 17 Dailymotion
ದಿವಂಗತ ಸಯ್ಯದ್ ಹಾಜಿ ಅವರ ಆರು ಮಂದಿ ಪುತ್ರರು ಬಡವರು ಮತ್ತು ವಿಧವೆಯರಿಗಾಗಿ ಮನೆ ಕಟ್ಟಿಕೊಟ್ಟು ತಮ್ಮ ತಂದೆಯ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ.