ರಾಜ್ಯದಲ್ಲಿ ತಲ್ಲಣ ಸೃಷ್ಟಿಸಬಲ್ಲದು ಅಮಿತ್ ಶಾ ನಿರ್ಧಾರ! ಎಸ್ಐಟಿ ತನಿಖೆಯ ಬೆನ್ನಲ್ಲೇ ಶುರುವಾಗುತ್ತಾ ಮತ್ತೊಂದು ಬೇಟೆ?
2025-08-21 3,620 Dailymotion
<p>ಪುಣ್ಯಕ್ಷೇತ್ರ.. ದಕ್ಷಿಣ ಕಾಶಿ.. ಧರ್ಮಸ್ಥಳ.. ಕಳೆದ ಕೆಲವೊಂದಷ್ಟು ದಿನಗಳಿಂದ, ಧರ್ಮಸ್ಥಳ ಅನ್ನೋದು ಬರೀ ಒಂದು ಧಾರ್ಮಿಕ ಕೇಂದ್ರವಾಗಿ ಮಾತ್ರವೇ ಕಾಣುಸ್ಕೊಂಡಿಲ್ಲ.. ಅದೊಂದು ನಿಗೂಢ ರಹಸ್ಯಗಳ ತಾಣದ ಹಾಗೆ ಭಾಸವಾಗಿತ್ತು..</p>