<p>ಸೂಪರ್ ಸ್ಟಾರ್ ರಜನಿಕಾಂತ್-ಲೊಕೇಶ್ ಕನಗರಾಜ್ ಕಾಂಬಿನೇಷನ್ನ ಕೂಲಿ ಸಿನಿಮಾ ಬಾಕ್ಸಾಫೀಸ್ ಲೂಟಿ ಮಾಡುತ್ತೆ ಅಂತಲೇ ನಿರೀಕ್ಷೆ ಮಾಡಲಾಗಿತ್ತು. ಅದ್ರಲ್ಲೂ ಎಲ್ಲಾ ಭಾಷೆಯ ಸ್ಟಾರ್ಗಳಿದ್ದ ಈ ಮಲ್ಟಿಸ್ಟಾರರ್ ಮೂವಿ 1000 ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಚಿತ್ರವಾಗುತ್ತೆ ಎನ್ನಲಾಗಿತ್ತು. ಆದ್ರೆ ಕೂಲಿ ಬಾಕ್ಸಾಫೀಸ್ನಲ್ಲಿ ಡಿಸಾಸ್ಟರ್ ಅನ್ನಿಸಿಕೊಂಡಿದೆ.</p>