Surprise Me!

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಭಾರತಕ್ಕೆ ನಿರ್ಬಂಧ; ಹೆಚ್ಚುವರಿ ತೆರಿಗೆಯನ್ನ ಮತ್ತೆ ಸಮರ್ಥಿಸಿಕೊಂಡ ಅಮೆರಿಕ!

2025-08-21 1 Dailymotion

<p>ಅಮೆರಿಕ ಹಾಗೂ ಭಾರತ ನಡುವಿನ ಸಂಬಂಧ ಹಡಗೆಟ್ಟಾಗಿನಿಂದ ರಷ್ಯಾ ಜತೆ ಭಾರತ ಹತ್ತಿರವಾಗ್ತಿದೆ. ಇದೀಗ, ರಷ್ಯಾ-ಯುಕ್ರೇನ್ ಯುದ್ಧ ನಿಲ್ಲಿಸಲು ಭಾರತದ ಮೇಲೆ ಹೆಚ್ಚು ತೆರಿಗೆ ಎಂದು ಅಮೆರಿಕ ಪುನರುಚ್ಚರಿಸಿದ್ರೆ, ಅತ್ತ ರಷ್ಯಾ, ಭಾರತದ ಜತೆ ಗಟ್ಟಿಯಾಗಿ ನಿಲ್ಲುತ್ತೇವೆ ಎಂಬ ಸೂಚನೆ ಕೊಟ್ಟಿದೆ. </p>

Buy Now on CodeCanyon