ನಿರಂತರ ಮಳೆ: ಅಪಾರ ಪ್ರಮಾಣ ಹೆಸರು ಕಾಳು ಬೆಳೆ ಹಾನಿ; ಕೈಗೆ ಬಂದ ತುತ್ತು ಬಾಯಿಗೆ ಬರದೆ ಕಂಗಾಲಾದ ಅನ್ನದಾತ
2025-08-21 30 Dailymotion
ಧಾರವಾಡದಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿವೆ. ಕೆಲ ರೈತಾಪಿ ವರ್ಗ ನೀರಿನಲ್ಲಿಯೇ ಹೆಸರುಕಾಳು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.