Surprise Me!

ಕಾಶಿ ಕಾರಿಡಾರ್ ಮಾದರಿಯಲ್ಲಿ ಐತಿಹಾಸಿಕ ಉಣಕಲ್ ಚಂದ್ರಮೌಳೇಶ್ವರ ದೇವಾಲಯ ಅಭಿವೃದ್ಧಿ: ಇದರ ವಿಶೇಷತೆ ಹೀಗಿದೆ

2025-08-21 31 Dailymotion

ಉಣಕಲ್ ಗ್ರಾಮದಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನವನ್ನು ಕಾಶಿ‌ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಸೌಕರ್ಯ, ಪ್ರವಾಸಿಗರನ್ನು ಆಕರ್ಷಿಸಲು ಸುಂದರ ತಾಣವಾಗಿ ಮಾರ್ಪಾಡು ‌ಮಾಡಲಾಗುತ್ತಿದೆ.

Buy Now on CodeCanyon