ಸಮೀರ್ ವಿರುದ್ಧ ಎಫ್ಐಆರ್! ಯೂಟ್ಯೂಬರ್ ವಿರುದ್ಧ ಎಫ್‌ಐಆರ್‌ನಲ್ಲೇನಿದೆ?
‘ಕಾಲ್ಪನಿಕವಾಗಿ ಸೃಷ್ಟಿಸಿಕೊಂಡು ವಿಡಿಯೋ ಮಾಡಿರುವುದು ಪತ್ತೆ’
‘Dhootha ಎಂಬ ಯೂಟ್ಯೂಬ್ ಚಾನೆಲ್ನಲ್ಲಿ Al ಟೂಲ್ ಬಳಸಿ ವಿಡಿಯೋ’
‘Al ಟೂಲ್ ಬಳಸಿ ನಡೆದ ಅಪರಾಧಕ್ಕೆ ಸಂಬಂದಿಸಿದಂತೆ ಸುಳ್ಳು ಸುದ್ದಿ’
‘ವಿಡಿಯೋದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದ ಸಮೀರ್’