<p>ಬುಡಕ್ಕೆ ಬಂತಾ ಬರುಡೆ ಕೇಸ್..? ತಿಮರೋಡಿ ಅರೆಸ್ಟ್..! ಇವರು.. ಅವರು.. ಯಾರನ್ನೂ ಬಿಟ್ಟಿಲ್ಲ ಹೊಲಸು ನಾಲಿಗೆ..! ಖಾಕಿ ಕಾಣ್ತಿದ್ದಂತೆ ಶುರುವಾಗಿತ್ತು ಹೈಡ್ರಾಮ..! AI ವೀರ.. ಸುಳ್ಳು ಸಮೀರನಿಗೂ ಶುರು ಸಂಕಷ್ಟ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಶಿವತಾಂಡವ.. ಕರ್ಮಫಲ..</p>