<p>ಬದುಕು ಬದಲಿಸಲಿದೆ ಮೋದಿ ಹೇಳಿದ ದೀಪಾವಳಿ ಗಿಫ್ಟ್.. ಮೋದಿ ಸರ್ಕಾರ ಜಿಎಸ್ಟಿಗೆ ಬಿಗ್ ಸರ್ಜರಿ ಮಾಡೋಕೆ ಹೊರಟಿದೆ.. ಇದು ರಾಷ್ಟ್ರದಲ್ಲೊಂದು ಅರ್ಥಕ್ರಾಂತಿಗೆ ಆಹ್ವಾನ ನೀಡತ್ತಾ? ಮೋದಿ ಎದುರಿಗಿರೋದು ಒಂದು ಟಾರ್ಗೆಟ್.. ಆದ್ರೆ ಅದನ್ನ ತಲುಪೋದಕ್ಕೆ ಇರೋದು ಮೂರು ಸವಾಲು.. ಯಾಗಾದ್ರೆ ಈ ನಿರ್ಣಯದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಏನೇನು ಕಷ್ಟ? ಅದೆಲ್ಲದರ ಪೂರ್ತಿ ಡೀಟೇಲ್ಸ್ ನಿಮ್ಮ ಮುಂದೆ ಎಳೆಯೆಳೆಯಾಗಿ ವಿವರಿಸ್ತೀವಿ ನೋಡಿ..</p>
