ತುಮಕೂರು: ನನ್ನ ಶಾಲೆಗೆ ಕಾಂಪೌಂಡ್ ಕಟ್ಟಿಸಿಕೊಡುವವರೆಗೆ ಸ್ಕೂಲ್ಗೆ ಹೋಗಲ್ಲ; ಹಠ ಹಿಡಿದು ಕುಳಿತ 4ನೇ ತರಗತಿ ವಿದ್ಯಾರ್ಥಿನಿ!
2025-08-22 65 Dailymotion
ಸರಕಾರಿ ಶಾಲಾ ಬಳಿಯ ಕಲ್ಯಾಣ ಮಂಟಪಕ್ಕೆ ಬರುವ ಸಾರ್ವಜನಿಕರು ಶಾಲೆಯ ಆವರಣದಲ್ಲಿ ಗಲೀಜು ಮಾಡುತ್ತಿರುವುದರಿಂದ 4ನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ಕಾಂಪೌಂಡ್ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾಳೆ.