Surprise Me!

ಈ ವರ್ಷ ಇಲ್ಲಿಯವರೆಗೆ 105 ರೌಡಿಶೀಟರ್‌ಗಳ ಗಡಿಪಾರು: ಹು-ಧಾ ಪೊಲೀಸ್ ಕಮಿಷನರ್

2025-08-22 13 Dailymotion

ಈ ವರ್ಷ 105 ರೌಡಿಶೀಟರ್​​ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Buy Now on CodeCanyon