'ನೀವು ಅಧಿಕಾರಕ್ಕೆ ಬರಲ್ಲ.. ಉಚ್ಛಾಟನೆ ಆದವರೇ ಸಿಎಂ ಆಗೋದು'; ಸಿದ್ದರಾಮಯ್ಯ-ಯತ್ನಾಳ್ ಮಧ್ಯೆ ಸ್ವಾರಸ್ಯಕರ ಚರ್ಚೆ
2025-08-23 31 Dailymotion
ನೀವು ಸಿಎಂ ಆಗಲ್ಲಾಂದ್ರೆ ನಿಮ್ಮ ಮತಗಳೆಲ್ಲ ನಮಗೆ ಬರುತ್ತವೆ, ಆಗ ನಾವು ಸಿಎಂ ಆಗುತ್ತೇವೆ ಎಂದು ಯತ್ನಾಳ್ ಹೇಳಿದರೆ, ನಮ್ಮ ವೋಟು ನಿಮ್ಮ ಜೊತೆ ಯಾವತ್ತೂ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.