ಈ ಉತ್ಸವದಲ್ಲಿ ಗಾಳಿಪಟ ಹಾರಿಸಲು 'ಟೀಮ್ ಮಂಗಳೂರು' ತಂಡ ರಥದ ವಿನ್ಯಾಸದ 18 ಅಡಿ ಎತ್ತರ 10 ಅಡಿ ಅಗಲದ ವಿಶೇಷವಾದ ಗಾಳಿಪಟವನ್ನು ತಯಾರಿಸಿದೆ.