ಪ್ರವಾಹ ನಿರ್ವಹಣೆಗೆ ಸಿದ್ಧತೆ; ಸುಕ್ಷೇತ್ರ ಗಾಣಗಾಪುರ-ಘತ್ತರಗಿಗೆ ಎರಡು ದಿನ ಭಕ್ತರು ಬಾರದಿರುವುದು ಸೂಕ್ತ : ಡಿಸಿ ಸಲಹೆ
2025-08-23 49 Dailymotion
ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನುಮ್ ಅವರು ತಿಳಿಸಿದ್ದಾರೆ.