ಐದು ವರ್ಷಗಳ ಹಿಂದಿನ ಮೊಬೈಲ್ ದರೋಡೆ ಪ್ರಕರಣದ ಆರೋಪಿಗೆ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.