'ಪ್ರಕೃತಿ ಗಣೇಶೋತ್ಸವ ಆಚರಣೆ' ಎಂಬ ನೂತನ ಅಭಿಯಾನವನ್ನು ಹು-ಧಾ ಮಹಾನಗರ ಪಾಲಿಕೆ ಆರಂಭಿಸಿದ್ದು, ನೋಂದಣಿಯ ಮಾಹಿತಿ ಇಲ್ಲಿದೆ.