ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಕನ್ನಡದ ಕಂಪು ಸೂಸುತ್ತಿದೆ. ಇಲ್ಲಿ ಪರೇಡ್ ಸೂಚನೆಗಳು ಆಂಗ್ಲ ಭಾಷೆಯ ಬದಲಿಗೆ ಕನ್ನಡದಲ್ಲಿವೆ.