ಧರ್ಮಸ್ಥಳದ ಪಾವಿತ್ರ್ಯತೆ ಉಳಿಸುವುದು ಹಾಗೂ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ನೈತಿಕ ಬೆಂಬಲ ನೀಡಲು ಜೆಡಿಎಸ್ ಇಂದು ಬೃಹತ್ ಕಾರು ರ‍್ಯಾಲಿ ಹಮ್ಮಿಕೊಂಡಿದೆ.