45 ವರ್ಷಗಳಿಂದ ಆವೆಮಣ್ಣಿನ ಗಣಪತಿ ಮೂರ್ತಿ ತಯಾರಿಸುತ್ತಿರುವ ನಿವೃತ್ತ ಕಲಾಶಿಕ್ಷಕ
2025-08-25 5 Dailymotion
ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಉಡುಪಿಯ ವ್ಯಕ್ತಿಯೊಬ್ಬರು ಕಳೆದ 45 ವರ್ಷಗಳಿಂದಲೂ ಪರಿಸರಸ್ನೇಹಿ ಆವೆಮಣ್ಣಿನ ಗಣಪನ ಮೂರ್ತಿ ತಯಾರಿಸಿಕೊಂಡು ಬಂದಿದ್ದಾರೆ.