ಮಂಗಳೂರಿನ ಮುಕ್ಕದ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾನವರನ್ನೇ ಹೊತ್ತೊಯ್ಯಬಲ್ಲ ಡ್ರೋನ್ ಅಭಿವೃದ್ದಿಪಡಿಸಿದ್ದಾರೆ.