22 ಕ್ಯಾರೆಟ್ ಶುದ್ಧ ಚಿನ್ನದಿಂದ ವಿಶ್ವದ ಅತ್ಯಂತ ಚಿಕ್ಕದಾದ ಗಣೇಶ - ಲಕ್ಷ್ಮಿದೇವಿ ಮೂರ್ತಿ ತಯಾರಿಸಿದ ವ್ಯಾಪಾರಿ
2025-08-26 0 Dailymotion
ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು 22 ಕ್ಯಾರೆಟ್ನ ವಿಶ್ವದ ಅತ್ಯಂತ ಚಿಕ್ಕದಾದ ಚಿನ್ನದ ಗಣೇಶ ಮತ್ತು ಲಕ್ಷ್ಮಿದೇವಿಯ ವಿಗ್ರಹ ತಯಾರಿಸಿದ್ದಾರೆ. 1 ಇಂಚಿನ ವಿಗ್ರಹಗಳು ಇವಾಗಿವೆ ಎನ್ನುವುದು ಗಮನಾರ್ಹ.