ವಿಶ್ವ ಶ್ವಾನ ದಿನದ ಪ್ರಯುಕ್ತ ಮೈಸೂರು ನಗರದ ಕಲ್ಯಾಣ ಗಿರಿಯಲ್ಲಿ ರೇವಣ್ಣ ಎಂಬುವರು ನಾಯಿಗಳಿಗೆ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.