ಹೊಸನಗರ ಪಟ್ಟಣದ ಕೆ.ಎಸ್.ವಿನಾಯಕ ಎಂಬುವರು ಕಳೆದ 21 ವರ್ಷಗಳಿಂದ 1,500ಕ್ಕೂ ಹೆಚ್ಚು ವೈವಿಧ್ಯಮಯ ಗಣಪತಿ ಕಲಾಕೃತಿಗಳನ್ನು ಸಂಗ್ರಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.