ಚಿಕ್ಕಮಗಳೂರಿನಲ್ಲಿ ಕಾಣಸಿಗುವ ಗೌರಿ ಹೂವಿನ ಅಸಲಿ ಹೆಸರು ಬೇರೆ ಇದೆ. ಈ ಹೂವು ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಮಾತ್ರ ಅರಳುತ್ತದೆ ಎನ್ನುವುದು ವಿಶೇಷ.