Surprise Me!

ಕಳೇಬರ ಸಿಕ್ಕಾಗ ಪಾರ್ಟಿ... ಸಿಗದಿದ್ರೆ ಚಿನ್ನಯ್ಯಗೆ ಚಾಟಿ! ಮಾಸ್ಕ್​ಮ್ಯಾನ್ ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಟಾರ್ಚರ್!

2025-08-28 4,409 Dailymotion

<p>ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಿಟ್ಟ ಬುರುಡೆ ಕೇಸ್‌ನ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಮಾಡಿದ ಪ್ರಯತ್ನ ಈಗ ಜಗಜ್ಜಾಹೀರಾಗಿದೆ. ಗುಂಡಿ ತೋಡಿಸಿದವರೇ ಈಗ ಗುಂಡಿಗೆ ಬೀಳುವ ಟೈಮ್​ ಹತ್ತಿರ ಆಗ್ತಿದೆ. </p>

Buy Now on CodeCanyon