ರಿಯಲ್ ಬುರುಡೆ ಕಥೆ! ‘ಯೇಸುವನ್ನ ಭೇಟಿ ಮಾಡಿಸ್ತೀನಿ’ ಮಾತಲ್ಲೇ ಮರುಳು ಮಾಡ್ತಿದ್ದ!
2025-08-28 2,104 Dailymotion
<p>ಮಣ್ಣಿನಾಳದಲ್ಲಿ ಶವಗಳ ಸಾಮ್ರಾಜ್ಯ.. ಅಸಲಿ ಬುರುಡೆ ಕೇಸ್..! 456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು..! ಭಕ್ತರ ಕಥೆಯನ್ನೇ ಮುಗಿಸುತ್ತಿದ್ದ ನಕಲಿ ದೇವಮಾನವ..! ದೂರದ ದೇಶ.. ಧರ್ಮದ ವೇಷ.. ಬಗೆದಷ್ಟು ಹೆಣಗಳು..! 2023ರ ಒಂದು ಕಂಪ್ಲೇಂಟ್.. ಇಡೀ ಜಗತ್ತಿಗೆ ಶಾಕ್..!</p>