ಶಿವಮೊಗ್ಗ: ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು 80 ಕಿ.ಮೀ ದೂರ ಪ್ರಯಾಣಿಸಿದ ಶಿಕ್ಷಕಿ! ಟೀಚರ್ ಕೆಲಸಕ್ಕೆ ಶ್ಲಾಘನೆ!
2025-08-28 333 Dailymotion
ಮಕ್ಕಳು ಅಜ್ಜಿಮನೆಯಲ್ಲಿರುವ ಮಾಹಿತಿ ತಿಳಿದು, ಹೊನ್ನೇಸರ ಶಾಲೆಯ ಶಿಕ್ಷಕಿ ಸುಮಾರು 80 ಕಿ.ಮೀ ಪ್ರಯಾಣ ಮಾಡಿ, ವಾಪಸ್ ಶಾಲೆಗೆ ಬರುವಂತೆ ಮಕ್ಕಳ ಮನವೊಲಿಸಿದ್ದಾರೆ.