ಪ್ರತಿ ವರ್ಷ ವಿಭಿನ್ನ ಥೀಮ್ಗಳಡಿ ಗಣೇಶನನ್ನು ಕೂರಿಸುವ ಶಿವಮೊಗ್ಗದ ಎಪಿಎಂಸಿ ವರ್ತಕರ ಸಂಘದವರು ಈ ಬಾರಿ ಕ್ರೀಡಾ ಥೀಮ್ನಡಿ ಗಣೇಶನನ್ನು ಕೂರಿಸಿದ್ದಾರೆ.