Surprise Me!

ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ವಿನೂತನ ಪ್ರಯತ್ನ: ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳಿಂದ 20 ಅಡಿ ಎತ್ತರದ ಬೃಹತ್ ಇಲಿ ನಿರ್ಮಾಣ

2025-08-30 27 Dailymotion

ಅವಳಿ ನಗರಗಳಲ್ಲಿ 100 ಟನ್‌ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಈ ಪ್ರಮಾಣವನ್ನು ತಗ್ಗಿಸಲು ಜನರು ಕೈ ಜೋಡಿಸಬೇಕು ಎಂಬ ಉದ್ದೇಶದಿಂದ ವೇಸ್ಟ್​ ಪ್ಲಾಸ್ಟಿಕ್ ಬಾಟಲಿಯಿಂದ ಮಾದರಿ ನಿರ್ಮಿಸಲಾಗಿದೆ.

Buy Now on CodeCanyon