ಹಾವೇರಿ: ಹಿಂದೂ ಮಹಾಗಣಪತಿ ಸ್ವಾಗತ ಮಂಟಪಕ್ಕೆ 'ಧರ್ಮಸ್ಥಳ ಕುಟೀರ' ಹೆಸರು; ಮಂಜುನಾಥಸ್ವಾಮಿ ಫೋಟೋವಿಟ್ಟು ಬೆಂಬಲ
2025-08-30 10 Dailymotion
ಹಾವೇರಿಯಲ್ಲಿ ಪ್ರತಿಷ್ಠಾಪಿಸಿರುವ ಮಹಾಗಣಪತಿಯ ಮಂಟಪದಲ್ಲಿ ಧರ್ಮಸ್ಥಳ ದೇವಸ್ಥಾನದ ಕುರಿತು ಬರಹಗಳನ್ನು ಬರೆಯಲಾಗಿದೆ. ಅಲ್ಲದೆ, ಮಂಟಪಕ್ಕೆ ಧರ್ಮಸ್ಥಳ ಕುಟೀರ ಎಂದು ಹೆಸರಿಡಲಾಗಿದೆ.